ಸಾಣೇಹಳ್ಳಿ ಮೇ 4; ಇಲ್ಲಿನ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ, ಶ್ರೀ ಶಿವಕುಮಾರ ಕಲಾ ಸಂಘ (ರಿ) ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ 2026ರ ಮೇ 17 ರಿಂದ ಜೂನ್ 5 ರವರೆಗೆ 20 ದಿನಗಳ ವಸತಿ ಸಹಿತ ರಂಗ ಶಿಕ್ಷಣ ಶಿಬಿರ ಆಯೋಜಿಸಲಾಗಿದೆ.
ನುರಿತ ಅಧ್ಯಾಪಕರು ಹಾಗೂ ಖ್ಯಾತ ನಿರ್ದೇಶಕರಿಂದ ತರಬೇತಿ
ಊಟ ಮತ್ತು ವಸತಿ ವ್ಯವಸ್ಥೆ ಲಭ್ಯ
ವಯೋಮಿತಿ: 18 ರಿಂದ 32 ವರ್ಷ
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ / ಪಿಯುಸಿ
₹500 ಮಾತ್ರ
ಆನ್‌ಲೈನ್ ಮೂಲಕ ಅರ್ಜಿ ಪಡೆದು ಮೇ 15, 2026 ಒಳಗಾಗಿ ಸಲ್ಲಿಸಬೇಕು
ಪ್ರಾಂಶುಪಾಲರು,
ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ
ಸಾಣೇಹಳ್ಳಿ, ಹೊಸದುರ್ಗ ತಾಲೂಕು
ಚಿತ್ರದುರ್ಗ ಜಿಲ್ಲೆ - 577515
📞 9880872740, 9448398144, 9480282791